8 ಗಂಟೆಗಳ ಕಾಲ ಗೌರಮ್ಮ ವಿಚಾರಣೆ ನಡೆಸಿದ ಇಡಿ | DK Shivakumar | ED | Oneindia Kannada

2020-02-12 134

ಇಡಿ ಅಧಿಕಾರಿಗಳು ಸುಮಾರು 8 ಗಂಟೆಗಳ ಕಾಲ ಡಿಕೆ ಶಿವಕುಮಾರ್ ತಾಯಿ ಗೌರಮ್ಮರ ವಿಚಾರಣೆಯನ್ನು ನಡೆಸಿದ್ದು ಸದ್ಯ ವಿಚಾರಣೆ ಅಂತ್ಯವಾಗಿದೆ. ಇನ್ನೂ ವಿಚಾರಣೆಗೆ ಬೇಕಾದರೆ ಸಹಕರಿಸುತ್ತೇವೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ED questioned Congress Leader DK Shivakumar's Mother